ಪರಿಚಯ

ಈ ವಿಡಿಯೋ ಪ್ರಾತ್ಯಕ್ಷಿಕೆಯಲ್ಲಿ ನೀವು ಕೇಳುವ ಎ.ಆರ್.ಕೃಷ್ಣಶಾಸ್ತ್ರಿಗಳ ಕೆಲವು ಕೃತಿ ಪರಿಚಯಗಳು ಪ್ರಬುದ್ಧ ಕರ್ಣಾಟಕ, ಸಂಪುಟ ೫೦, ಸಂಚಿಕೆ ೧ ರಲ್ಲಿರುವ ಕನ್ನಡದ ಹಿರಿಯ ಸಾಹಿತಿಗಳ ಲೇಖನಗಳಿಂದ ಆಯ್ದ ತುಣುಕುಗಳು.
ಈ ಲೇಖಕರಾದ ಡಾ||ಶಿವಮೂರ್ತಿ ಶಾಸ್ತ್ರಿ, ಶ್ರೀ ಮಿರ್ಜಿ ಅಣ್ಣಾರಾಯರು, ಡಾ||ಹಾ.ಮಾ. ನಾಯಕ್ ಮತ್ತು ಡಾ|| ಹಂ.ಪ.ನಾಗರಾಜಯ್ಯ-ಇವರುಗಳಿಗೆ ನಮ್ಮ ಕೃತಜ್ಞತೆಗಳು.

ಪುಸ್ತಕಗಳ ಸಂಗ್ರಹ

The e-books are meant to be used for personal study. They are not to be copied or reposted for promotion of any website or individuals or for commercial purpose without written permission from copyright holders.

ಇಲ್ಲಿ ಲಭ್ಯವಿರುವ ಈ-ಪುಸ್ತಕಗಳು ಹಾಗು ಮಾಹಿತಿಯು ಓದುಗರ ಸ್ವಂತ ಉಪಯೋಗಕ್ಕೆ ಮಾತ್ರ. ಹಕ್ಕುದಾರರ ಲಿಖಿತ ಅನುಮತಿಯಿಲ್ಲದೆ ಇವುಗಳನ್ನು ಪ್ರತಿಮಾಡುವುದಾಗಲಿ ಅಥವಾ ಬೇರೆ ಜಾಲತಾಣಗಳ ಪ್ರಚಾರಕ್ಕಾಗಲಿ ಬಳಸುವಂತಿಲ್ಲ.